Karnataka Municipal Administration Minister Ramesh Jarakiholi may drop from Chief Minister H.D.Kumaraswamy cabinet. Till 13 cabinet meeting chaired by H.D.Kumaraswamy, But Ramesh Jarakiholi attend only 3. <br /><br />ಗೋಕಾಕ್ ಕ್ಷೇತ್ರದ ಶಾಸಕ, ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಡಿಸೆಂಬರ್ 22ರಂದು ಸಂಪುಟ ವಿಸ್ತರಣೆ, ಪುನಾರಚನೆಗೆ ದಿನಾಂಕ ನಿಗದಿಯಾಗಿದೆ.